Actor Darling Krishna gots emotional during Milana Nagaraj's hospital scene in Love Mocktail movie.<br /> ಲವ್ ಮಾಕ್‌ಟೇಲ್' ಚಿತ್ರ ಎಷ್ಟು ಜನರ ಕಣ್ಣಲ್ಲಿ ನೀರು ತರಿಸಿಲ್ಲ? ಪ್ರೀತಿ, ನೋವಿನ ಓಲಾಟದ ನಡುವೆ 'ನಿಧಿಮಾ' ಪಾತ್ರದ ಎಂಟ್ರಿ ಪ್ರೀತಿಸುವ ಜೀವಗಳಲ್ಲಿ ಜೀವಂತಿಕೆಯನ್ನು ತುಂಬುತ್ತವೆ. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯುವುದಿಲ್ಲ